ಬೇಕಾಗುವ ಸಾಮಗ್ರಿಗಳು:
- ಬೇಯಿಸಿದ ಮಾವಿನ ಕಾಯಿ 4
- ಸಣ್ಣ ಮೆಣಸು 10/ಹಸಿಮೆಣಸು 4
- ಕಾಯಿತುರಿ 1 ಕಪ್
- ಬೆಲ್ಲ
- ಎಣ್ಣೆ 1ಚಮಚ
- ಸಾಸಿವೆ ಕಾಳು 1/2 ಚಮಚ
- ಇಂಗು
- ಅರಿಶಿನ ಚಿಟಿಕೆ
- ಬೆಳ್ಳುಳ್ಳಿ 4 ಎಸಳು
- ಒಣಮೆಣಸು
- ಬೇಯಿಸಿದ ಮಾವಿನ ಕಾಯಿಯನ್ನು ಗಿವುಚಿಟ್ಟುಕೊಳ್ಳಿ.
- ನಂತರ ಅದಕ್ಕೆ ಜಜ್ಜಿದ ಸಣ್ಣ ಮೆಣಸು,ಕಾಯಿತುರಿ,ಬೆಲ್ಲ ಹಾಕಿ.
- ಎಣ್ಣೆ,ಒಣಮೆಣಸು,ಸಾಸಿವೆ,ಇಂಗು,ಅರಶಿನ,ಬೆಳ್ಳುಳ್ಳಿ ಒಗ್ಗರಣ್ಣೆ ಕೊಡಿ.
- ಚೆನ್ನಾಗಿ ಕಲಸಿ.
- ಮೊದಲೇ ಬೇಯಿಸಿದ ಮಾವಿನ ಕಾಯಿ ಬಳಸುತ್ತಿದ್ದರೆ,ಅದನ್ನು ಉಪ್ಪು ಹಾಕಿಯೇ ಸಂಗ್ರಹಿಸಿರುತ್ತಾರೆ.
- ಇಲ್ಲದಿದ್ದರೆ ಉಪ್ಪನ್ನು ಬಳಸಿ.
No comments:
Post a Comment