ಮಾಡುವ ವಿಧಾನ :
- ಅಕ್ಕಿಯನ್ನು ನೀರಿನಲ್ಲಿ 5-6ತಾಸು ನೆನೆಸಿ.
- ಅಕ್ಕಿಯನ್ನು ತೊಳೆದು,honeydew melon ಜೊತೆ ರುಬ್ಬಿ.
- 1ಹುಟ್ಟು ರುಬ್ಬಿದ ಹಿಟ್ಟು ಮತ್ತು ಅದಕ್ಕೆ 1ಕಪ್ ನೀರು ಹಾಕಿ ಕುದಿಸಿ, ಕೈ ಬಿಡದೆ ಕರಡುತ್ತಿರಿ.ಹುಗ್ಗೆ ಆದ ನಂತರ,ತಣಿಯುವ ತನಕ ಕಾಯಿರಿ.
- ಹುಗ್ಗೆಯನ್ನು ಹಿಟ್ಟಿಗೆ ಹಾಕಿ ಕರಡಿ,ಉಪ್ಪು ಮತ್ತು ಬೆಲ್ಲ ಹಾಕಿ ಚೆನ್ನಾಗಿ ಕರಡಿ ಈಗ ಹಿಟ್ಟು ಸಿದ್ಧ.
- ದೋಸೆ ಕಾವಲಿಯನ್ನು ಬಿಸಿಗಿಟ್ಟು ಎಣ್ಣೆ ಹಚ್ಚಿ, ಬಿಸಿಬಂದ ನಂತರ ತೆಳ್ಳಗಿನ ದೋಸೆ ಎರೆಯಿರಿ.
- ದೋಸೆ ತೆಗೆದು ನಿಮಗಿಷ್ಟದ ಚಟ್ನಿ or ತುಪ್ಪದ ಜೊತೆ ಸವಿಯಿರಿ.