Click here for English
ಬೇಕಾಗುವ ಸಾಮಗ್ರಿಗಳು:
- ಬಟಾಟೆ ೧chopped
- ಉಳ್ಳಾಗಡ್ಡೆ ೧ sliced
- ಹಸಿಮೆಣಸು ೨ sliced
- ದಪ್ಪ ಅವಲಕ್ಕಿ ೧ bowl ತೊಳೆದದ್ದು
- ಎಣ್ಣೆ 2tsp
- ಸಾಸಿವೆ ೧/೨ tsp
- ಜೀರಿಗೆ ೧tsp
- ಕರಿಬೇವು
- ಕೊತ್ತಂಬರಿ ಸೊಪ್ಪು
- ಇಂಗು
- ಅರಶಿನ
- ಲಿಂಬುರಸ
- ಉಪ್ಪು
ಮಾಡುವ ವಿಧಾನ :
- ಒಂದು ತವಾದಲ್ಲಿ ಎಣ್ಣೆ ಹಾಕಿ ಬಿಸಿಗಿಡಿ.
- ಎಣ್ಣೆ ಬಿಸಿಯಾದನಂತರ,ಸಾಸಿವೆ ಮತ್ತು ಜೀರಿಗೆ ಹಾಕಿ ಸಾಸಿವೆ ಸಿಡಿಯುವ ತನಕ ಕಾದು, ನಂತರ ಹಸಿಮೆಣಸು, ಉಳ್ಳಾಗಡ್ಡೆ, ಬಟಾಟೆ ಮತ್ತು ಸಲ್ಪ ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ.
- ಈಗ ಕರಿಬೇವು, ಇಂಗು,ಅರಶಿನ ಮತ್ತು ಕೊತ್ತಂಬರಿ ಸೊಪ್ಪು ಹಾಕಿ 30 seconds ಬಿಟ್ಟು, ಅವಲಕ್ಕಿ,ಉಪ್ಪು ಮತ್ತು ಲಿಂಬುರಸ ಹಾಕಿ ಚೆನ್ನಾಗಿ ಕಲಸಿ.