To read it in English,click here.
ಬೇಕಾಗುವ ಸಾಮಗ್ರಿಗಳು:
- ಅಕ್ಕಿ ೧ಕಪ್
- ಮೆಂತ್ಯ 1tsp
- ಉಪ್ಪು
- ಅಕ್ಕಿ ಮತ್ತು ಮೆಂತ್ಯ ಕಾಳನ್ನು ನಾಲ್ಕು ಗಂಟೆ ನೆನೆಸಿ.
- ನಂತರ ತೊಳೆದು ಅದನ್ನು ನುಣ್ಣಗೆ ರುಬ್ಬಿ.
- ರುಬ್ಬಿದ ಹಿಟ್ಟಿಗೆ ಉಪ್ಪು ಮತ್ತು ನೀರನ್ನು ಹಾಕಿ ಚೆನ್ನಾಗಿ ಕರಡಿ.ಹಿಟ್ಟು ತೆಳ್ಳಗಿರಲಿ (ಹಾಲಿನಷ್ಟು)
- ಕಾವಲಿಯನ್ನು ಬಿಸಿಗಿಡಿ.
- ಕಾವಲಿ ಬಿಸಿ ಬಂದ ನಂತರ ಎಣ್ಣೆ ಹಚ್ಚಿ,ಒಂದು ಸೌಟು ಹಿಟ್ಟು ತೆಗೆದುಕೊಂಡು ಕಾವಲಿಯ ಮೇಲೆ ಸೋಕಿರಿ.
- ಮುಚ್ಚಳದಿಂದ ಮುಚ್ಚಿ ೧ನಿಮಿಷದ ನಂತರ ದೋಸೆಯನ್ನು ಬಂಡುಳಿಯ ಸಹಾಯದಿಂದ ತೆಗೆಯಿರಿ.
- ಈ ದೋಸೆ ಕಾಯಿಸುಳಿ ಬೆಲ್ಲ ಮತ್ತು ಚಟ್ನಿಯೊಂದಿಗೆ ಸವಿಯಲು ರುಚಿ.
No comments:
Post a Comment