To read it in English click here
ಬೇಕಾಗುವ ಸಾಮಗ್ರಿಗಳು :
- Marrow squash 1/2 chopped
- ಕಾಯಿತುರಿ ೧ ಕಪ್
- ಮೊಸರು ೧ ಕಪ್
- ಹಸಿಮೆಣಸು ೧ ಸಣ್ಣಗೆ ಹೆಚ್ಚಿದ್ದು
- ಈರುಳ್ಳಿ ೧/೨ ಸಣ್ಣಗೆ ಹೆಚ್ಚಿದ್ದು
- ಒಣಮೆಣಸು ೧ ಕಟ್ ಮಾಡಿಟ್ಟಿದ್ದು
- ಎಣ್ಣೆ ೧ ಚಮಚ
- ಸಾಸಿವೆ ಕಾಳು ೧/೨ ಚಮಚ
- ಇಂಗು ಚಿಟಿಕೆ
- ಅರಿಶಿನ ಚಿಟಿಕೆ (optional)
- ಉಪ್ಪು
- ಸಕ್ಕರೆ ಚಿಟಿಕೆ
- Marrow squash ಬೇಯಿಸಿಟ್ಟುಕೊಳ್ಳಿ.
- ಕಾಯಿತುರಿಯನ್ನು ನುಣ್ಣನೆ ರುಬ್ಬಿಟ್ಟುಕೊಳ್ಳಿ.
- ಬೇಯಿಸಿದ marrow squashಗೆ,ರುಬ್ಬಿದ ಮಿಶ್ರಣ,ಮೊಸರು,ಈರುಳ್ಳಿ,ಹಸಿಮೆಣಸು,ಸಕ್ಕರೆ ಮತ್ತು ಉಪ್ಪು ಹಾಕಿ,ಚೆನ್ನಾಗಿ ಕರಡಿ.
- ನಂತರ ಇದಕ್ಕೆ ಎಣ್ಣೆ,ಸಾಸಿವೆ,ಇಂಗು,ಒಣಮೆಣಸು,ಅರಶಿನದ ಒಗ್ಗರಣೆ ಕೊಡಿ.
- Marrow squash ಹಶಿ ಸಿದ್ಧ.
No comments:
Post a Comment