ಬೇಕಾಗುವ ಸಮಯ :೧೫ ನಿಮಿಷ
2 ಜನರಿಗೆ ಸಾಕಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಮಾಡುವ ವಿಧಾನ :
- ಒಂದು ಪಾತ್ರೆಗೆ ಎಣ್ಣೆ ಹಾಕಿ,ಬಿಸಿ ಬಂದ ನಂತರ ಅದಕ್ಕೆ ಸಾಸಿವೆ ಕಾಳು (ಸಿಡಿಯುವ ತನಕ ಕಾಯಿರಿ),ಜೀರಿಗೆ, ಮೆಣಸು,ಇಂಗು,ಅರಶಿನ ಮತ್ತು ಈರುಳ್ಳಿ ಹಾಕಿ ಒಂದು ನಿಮಿಷ ಬಿಟ್ಟು,ಹೆಚ್ಚಿದ ಮೊಡಂಗಲಕಾಯಿ ಹಾಕಿ ಚೆನ್ನಾಗಿ ಹುರಿಯಿರಿ.
- ಅದಕ್ಕೆ ಕಾಯಿತುರಿ ಸೇರಿಸಿ ಇನ್ನೊಂದು ನಿಮಿಷ ಹುರಿಯಿರಿ.
- ಇದು ಅನ್ನದ ಜೊತೆ ಚೆನ್ನಾಗಿರುತ್ತದೆ.
No comments:
Post a Comment