ತಯಾರಿಸಲು ಬೇಕಾಗುವ ಅವಧಿ:10-15ನಿಮಿಷ
4 ಜನರಿಗೆ ಸಾಕಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
- ಬದನೆಕಾಯಿ 2
- ಹಸಿಮೆಣಸು 2 ಅಥವಾ ಸಣ್ಣಮೆಣಸು 5-10
- ಹುಳಿಮೊಸರು 1/4ಕಪ್
- ಇಂಗು ಚಿಟಿಕೆ
- ಉಳ್ಳಾಗಡ್ಡೆ 1
- ಉಪ್ಪು
- ಬದನೆಕಾಯಿ ಬೆಂಕಿಯಲ್ಲಿ ಸುಟ್ಟು,ಸಿಪ್ಪೆ ತೆಗೆದು ಹೆಚ್ಚಿಟ್ಟುಕೊಳ್ಳಿ.
- ಉಳ್ಳಾಗಡ್ಡೆಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ.
- ಬದನೆಕಾಯಿ,ಉಳ್ಳಾಗಡ್ಡೆ,ಮೊಸರು,ಇಂಗು,ಉಪ್ಪು ಹಾಕಿಡಿ.
- ಸಣ್ಣಮೆಣಸನ್ನು ಜಜ್ಜಿ,ಬದನೆಕಾಯಿ ಮಿಶ್ರಣಕ್ಕೆ ಹಾಕಿ ಸರಿಯಾಗಿ ಕಲಸಿ.
No comments:
Post a Comment