KitchenZone
Sunday, 11 September 2011
ರಾಗಿ ಅಂಬಲಿ
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು 2ಚಮಚ
ನೀರು 2ಕಪ್
ಸಕ್ಕರೆ ಅಥವಾ ಬೆಲ್ಲ
ಮಾಡುವ ವಿಧಾನ:
ನೀರನ್ನು ಕುದಿಯಲು ಇಡಿ.
ರಾಗಿ ಹಿಟ್ಟನ್ನು ತಣ್ಣೀರಿನಲ್ಲಿ ಕರಡಿ,ಕುದಿಯುತ್ತಿರುವ ನೀರಿಗೆ ಹಾಕಿ ಕರಡುತ್ತಿರಿ.
ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಕುದಿಸಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment