Click here for English.
ತಯಾರಿಸಲು ಬೇಕಾಗುವ ಸಮಯ:20ನಿಮಿಷ
ಬೇಕಾಗುವ ಸಾಮಗ್ರಿಗಳು:
- ಅಕ್ಕಿಹಿಟ್ಟು 1ಕಪ್
- ಸೌತೆಕಾಯಿ 1/4 ಕಪ್ ತುರಿದದ್ದು
- ಉಪ್ಪು
- ಜೀರಿಗೆ
- ಅರಶಿನ ಚಿಟಿಕೆ
- ಎಣ್ಣೆ ಕರಿಯಲು
ಮಾಡುವ ವಿಧಾನ:
- ಅಕ್ಕಿಹಿಟ್ಟು,ಸೌತೆಕಾಯಿ,ಜೀರಿಗೆ,ಉಪ್ಪು,ಅರಿಶಿನವನ್ನು ಸ್ವಲ್ಪ ಬಿಸಿನೀರು ಬಳಸಿ ಕಲಸಿಟ್ಟುಕೊಳ್ಳಿ.
- ಎಣ್ಣೆಯನ್ನು ಸಣ್ಣ ಬೆಂಕಿಯಲ್ಲಿ ಬಿಸಿಗಿಡಿ.
- ಒಂದು ಲಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ವಡೆ ಆಕಾರ ಕೊಟ್ಟು,ಎಣ್ಣೆ ಬಿಸಿ ಬಂದ ನಂತರ ಕರಿಯಿರಿ.
- ಅಕ್ಕಿ ವಡೆ ಪಾಯಸದ ಜೊತೆ ಚೆನ್ನಾಗಿರುತ್ತದೆ.
No comments:
Post a Comment