ಬೇಕಾಗುವ ಸಾಮಗ್ರಿಗಳು:
- ಶುಂಠಿ ಒಂದಿಂಚು
- ಕಾಳು ಮೆಣಸು 10
- ಜೀರಿಗೆ 4ಚಮಚ
- ಕುತುಂಬರಿ 4ಚಮಚ
- ಒಂದೆಲಗ 1ಕಟ್
- ಜೇಷ್ಟಮಧು
- ಮೆಂತ್ಯಪುಡಿ 1ಚಮಚ
- ನೀರು 4ಕಪ್
- ಬೆಲ್ಲ
- ಜೇನುತುಪ್ಪ 2ಚಮಚ
- ಲಿಂಬುರಸ 2ಚಮಚ
ಮಾಡುವ ವಿಧಾನ:
- ಶುಂಠಿ, ಕಾಳು ಮೆಣಸು, ಜೀರಿಗೆ, ಕುತುಂಬರಿ ಮತ್ತು ಒಂದೆಲಗವನ್ನು ಸ್ವಲ್ಪ ನೀರನ್ನು ಹಾಕಿ ರುಬ್ಬಿಟ್ಟುಕೊಳ್ಳಿ.
- ರುಬ್ಬಿಟ್ಟ ಮಿಶ್ರಣಕ್ಕೆ 4ಕಪ್ ನೀರು,ಮೆಂತ್ಯ ಪುಡಿ,ಬೆಲ್ಲ ಎಲ್ಲವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಸಿ.4ಕಪ್ ಇರುವ ನೀರು 2ಕಪ್ ಆಗುವ ತನಕ ಕುದಿಸಿ.
- ಕಷಾಯ ಕುಡಿಯುವಾಗ ಜೇನುತುಪ್ಪ ಮತ್ತು ಲಿಂಬುರಸ ಹಾಕಿ ಕುಡಿಯಿರಿ.
No comments:
Post a Comment