Click here for English
ಬೇಕಾಗುವ ಸಾಮಗ್ರಿಗಳು:
ಬೇಕಾಗುವ ಸಾಮಗ್ರಿಗಳು:
- ಅಕ್ಕಿ 1ಕಪ್
- ಹಲಸಿನ ಹಣ್ಣಿನ ಸೊಳೆ 2ಕಪ್
- ಉಪ್ಪು
- ಬೆಲ್ಲ
ಮಾಡುವ ವಿಧಾನ:
- ಅಕ್ಕಿಯನ್ನು 4-5 ಘಂಟೆಕಾಲ ನೆನೆಸಿ.
- ಅಕ್ಕಿ ತೊಳೆದು,ರುಬ್ಬಿ.ನಂತರ ಹಲಸಿನ ಸೊಳೆಯನ್ನು ರುಬ್ಬಿ.
- ರುಬ್ಬಿದ ಎಲ್ಲ ಹಿಟ್ಟು,ಬೆಲ್ಲ,ಉಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಕಲಸಿ.
- ಕಾವಲಿ ಬಿಸಿಬಂದ ನಂತರ,ತೆಳ್ಳಗಿನ ದೊಸೆ ಎರೆಯಿರಿ.
- ಬೆಂದ ನಂತರ ತೆಗೆದು ಸವಿದು ನೋಡಿ ರುಚಿ.
No comments:
Post a Comment